June 20, 2008

ಕತ್ತೆಲೆಯ ಕೊಡೆ

ಗೆಳತಿ,
ನಿನ್ನ ನಗುವು
ಕಾಣದೆನ್ನ
ಭಾವನೆಯ ಆಗಸ
ಅಮವಾಸ್ಯೆ ರಾತ್ರಿಯ
ನಕ್ಷತ್ರಗಳಿಲ್ಲದ
ಕತ್ತೆಲೆಯ ಕೊಡೆ.


** ಕುಕೂಊ..

2 comments:

Anonymous said...

ಕತ್ತಲೆ ಕೊಡೆಯಲ್ಲಿ ತಿಂಗಳಾಗಿ ಮೂಡಿ ಬರಬಾರದೇ ಚೆಲುವೇ? ಯಾರು ಅಂತ ಹೇಳಪ್ಪ ನಾನವಳಿಗೆ ಹೇಳುತ್ತೇನೆ.
ಮನತಟ್ಟುವ ಚಿನ್ನ ಕವನ ಇದು. ಯಾರಮ್ಮ ನೀನು ಯಾಕೆ ಇವನನ್ನು ಕಾಡಿದುತ್ತೀಯ. ಮನಸ್ಸಿಗೆ ಹಚ್ಚಿಕೊಂಡು ಬಿಟ್ಟಾನೆ ಮುನಿಸು ಮುರಿದು ಕೊಂಡು ಒಮ್ಮೆ ಮಾತನಾಡಿ ಬಿಡು. ಅಯ್ಯೋ ಪಾಪ...ಕುಕೂ...

Unknown said...

Beautiful lines