December 25, 2008

** ನೆನಪು **


ಮರೆಯಲೆಂದು ಕಿಚ್ಚಿಟ್ಟೆ
ನೀನು ಬಿಟ್ಟುಹೋದ
ನೆನಪುಗಳಿಗೆ
ಬೆಂಕಿಯ ಕೆಂಬೆಳಕಿನಲ್ಲೂ
ಕಾಣುತ್ತಿದೆ
ನಿನ್ನ ಮೊಗವು
ಕುಕೂಊ....
(ಕುಮಾರಸ್ವಾಮಿ. ಕಡಾಕೊಳ್ಳ)
ಪುಣೆ

1 comment:

Unknown said...

ಹನಿಗಬ್ಬ ಚೆನ್ನಾಗಿದೆ.
ನಿಮ್ಮ ಕನ್ನಡದೊಲವು ಹೊಗಳಿಕೆಗೆ ತಕ್ಕ.

ನನ್ನಿ,
ಬರತ್
http://ybhava.blogspot.com