ಗೆಳತಿ,
ನಿನ್ನ ನಗುವು
ಕಾಣದೆನ್ನ
ಭಾವನೆಯ ಆಗಸ
ಅಮವಾಸ್ಯೆ ರಾತ್ರಿಯ
ನಕ್ಷತ್ರಗಳಿಲ್ಲದ
ಕತ್ತೆಲೆಯ ಕೊಡೆ.
** ಕುಕೂಊ..
Subscribe to:
Post Comments (Atom)
ಗುಬ್ಬಿಯಾಗಿ ಆಕಾಶದೆಲ್ಲೆಲ್ಲ ಹಾರಾಡಬೇಕೆನ್ನುವ ಆಸೆ..ಆದರೆ ಪುಕ್ಕಗಳಿಲ್ಲ ಪಕ್ಕದಲಿ.ಹಕ್ಕಿಯಂತೆ ಹಾಡಬೇಕೆನ್ನುವ ಹಂಬಲ ಹಾಡಿದರೆ ಕೇಳುವವರಿಲ್ಲ. ಪುಕ್ಕ ಇಲ್ಲದಿದ್ದರೇನಂತೆ ಭಾವವಿದೆ,ಮನಸ್ಸು ಬಿಚ್ಚಿ ಭಾವತುಂಬಿ ನಭೋಮಂಡಲ ತುಂಬಾ ಹಾರಿ ಬರುವೆ,ಗುಬ್ಬಚ್ಚಿ ಜೊತೆ ಮಾತಾಡಿಬರುವೆ.ಚಿಗುರೊಡೆದ ಭಾವನೆಗೆ ಪದರೂಪ ಕೊಟ್ಟು ಹಕ್ಕಿಯಂತೆ ಹಾಡಿಬಿಡುವೆ.ಕೇಳಿಕೊಂಡವರು ನೆಚ್ಚಿಕೊಂಡರೆ ನಲಿಯುವೆ.ನನ್ನ ಭಾವಕ್ಕೊಂದು ಪದರೂಪ ಕೊಟ್ಟು ಈಗ ನಿಮ್ಮ ಮುಂದೆ ತಂದಿರುವೆ ಮುಂದಿನದು ನಿಮ್ಮ ಸರದಿ. `~ ಕುಕೂ ~~
2 comments:
ಕತ್ತಲೆ ಕೊಡೆಯಲ್ಲಿ ತಿಂಗಳಾಗಿ ಮೂಡಿ ಬರಬಾರದೇ ಚೆಲುವೇ? ಯಾರು ಅಂತ ಹೇಳಪ್ಪ ನಾನವಳಿಗೆ ಹೇಳುತ್ತೇನೆ.
ಮನತಟ್ಟುವ ಚಿನ್ನ ಕವನ ಇದು. ಯಾರಮ್ಮ ನೀನು ಯಾಕೆ ಇವನನ್ನು ಕಾಡಿದುತ್ತೀಯ. ಮನಸ್ಸಿಗೆ ಹಚ್ಚಿಕೊಂಡು ಬಿಟ್ಟಾನೆ ಮುನಿಸು ಮುರಿದು ಕೊಂಡು ಒಮ್ಮೆ ಮಾತನಾಡಿ ಬಿಡು. ಅಯ್ಯೋ ಪಾಪ...ಕುಕೂ...
Beautiful lines
Post a Comment